logo
add image
Blog single photo

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ದಿಂದ ರಕ್ಷಾಬಂಧನ ಆಚರಣೆ

ಶನಿವಾರ ಸಂಜೆ 7 ಗಂಟೆಗೆ ಗಣೇಶ ಕಲ್ಯಾಣ ಮಂಟಪದಲ್ಲಿ ನಡೆದ ರಕ್ಷಾಬಂಧನ ಆಚರಣೆಗೆ ಮುಖ್ಯ ಅತಿಥಿ ಆಗಿ ಶಿರಸಿಯ RSS ಮುಖಂಡರು ಚಂದ್ರಶೇಖರ ಹೆಗಡೆ ಮತ್ತು ಪ್ರಾಧ್ಯಾಪಕರು ಪರಶುರಾಮ್ ಅವರು ಆಗಮಿಸಿದ್ದರು .

"ಜ್ಞಾನ ಸುಖ ಶಾಂತಿ ಸಮೃದ್ಧಿ ಜಗತ್ತಿನ ತವರೂರು ನಮ್ಮ ದೇಶ ಭಾರತ. ಇಲ್ಲಿನ ತತ್ವಾದರ್ಶಗಳು ವಿಶ್ವಮಾನ್ಯತೆ ಪಡೆದಿವೆ" ಎಂಬ ಮನಮುಟ್ಟುವಂಥಹ ನುಡಿಯು ಅವರ ಭಾಷಣದಲ್ಲಿತ್ತು ಮತ್ತು ರಕ್ಷಾಬಂಧನದ ಮುಖ್ಯತೆ ಬಗ್ಗೆ ಭಾಷಣ ಮಾಡಿದರು.

Top