logo
add image
Blog single photo

ಕಿತ್ತೂರು :ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಉದ್ಘಾಟನಾ ಸಮಾರಂಭ

ಕಿತ್ತೂರು : ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ಗುರುವಾರ ದಿನಾಂಕ 06 - 09 - 2018 ರಂದು 2018 -19 ರ ಕಾಲೇಜ್ ಉದ್ಘಾಟನಾ ಸಮಾರಂಭ ನಡೆದಿದೆ. ಈ ಸಮಾರಂಭಕ್ಕೆ ಮುಖ್ಯ ಅತಿಥಿ ಆಗಿ ಕಿತ್ತೂರು ಕ್ಷೇತ್ರದ ಎಮ್.ಎಲ್.ಎ. ಶ್ರೀ ಮಹಾಂತೇಶ್ ದೊಡ್ಡಗೌಡರ ಅವರು ಪಾಲ್ಗೊಂಡಿದ್ದರು ಮತ್ತು ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ತಮ್ಮ ಕಾಲನ್ನು ಕಳೆದುಕೊಂಡ ಶ್ರೀ ಪ್ರಕಾಶ ಪಾಟೀಲ್ ಅವರು ಕೂಡ ಅತಿಥಿ ಆಗಿ ಬಂದಿದ್ದರು. ಈ ಸಮಾರಂಭದ ಮುಖ್ಯ ಬಿಂದುಆದ ಈ ಕಾಲೇಜ್ ನ ಮುಖ್ಯೋಪಾಧ್ಯಾರಾದ ಶ್ರೀ ಮಾರುತಿ ಎಮ್ ಅವರು ಕೂಡ ಪಾಲ್ಗೊಂಡಿದ್ದರು.

ಈ ಸಮಾರಂಭದಲ್ಲಿ ಎನ್ಎಸ್ಎಸ್ , ಕೌಶಲ್ಯ ಇನ್ನು ಹಲವು ಕಾರ್ಯವನ್ನು ಉದ್ಘಾಟನೆ ಮಾಡಿದರು. ಕೊನೆಯದಾಗಿ ಕಾಲೇಜ್ ದವರು ಸೈನಿಕ ಪ್ರಕಾಶ ಪಾಟೀಲ ಮತ್ತು ಎಮ್.ಎಲ್.ಎ. ಶ್ರೀ ಮಹಾಂತೇಶ್ ದೊಡ್ಡಗೌಡರ ಅವರನ್ನು ಸನ್ಮಾನ ಮಾಡಿದರು .

Top